Surprise Me!

Geetha Mahadev Prasad caught under Solar Illegal Business | Oneindia Kannada

2017-07-04 1 Dailymotion

After the death of co-minister Mahadevaprasad, his wife Geeta Mahadev Prasad won Gundlupet by-election elected as a legislator & now a serious allegation has been heard on Geeta Mahadev Prasad. The Income Tax Department has filed a complaint against Geetha for getting a tender from the fake company in the solar panel implementation plan which is being implemented by Solar Panel. <br /> <br /> ಸಹಕಾರಿ ಸಚಿವ ಮಹಾದೇವಪ್ರಸಾದ್ ಅವರ ಅಕಾಲಿಕ ನಿಧನ ನಂತರ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದ ಅವರ ಪತ್ನಿ ಗೀತಾ ಮಹಾದೇವಪ್ರಸಾದ್ ಮೇಲೆ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಸೋಲಾರ್ ಪ್ಯಾನಲ್ ಅಳವಡಿಸುವ ಸೋಲಾರ್​ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್​ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ಒಂದು ದೂರು ಸಲ್ಲಿಕೆಯಾಗಿದೆ. <br />

Buy Now on CodeCanyon